optic axis
ನಾಮವಾಚಕ

ದ್ಯುತೀಯ ಅಕ್ಷ:

  1. ಮಸೂರ ಯಾ ಗೋಲೀಯ ದರ್ಪಣದ ವಕ್ರತಾಕೇಂದ್ರದ ಮೂಲಕ ಹಾದುಹೋಗುವ ಮತ್ತು ಸಮ್ಮಿತಿಯ ಅಕ್ಷಕ್ಕೆ ಸಮಾಂತವಾಗಿರುವ ರೇಖೆ.
  2. ದ್ವಿವಕ್ರೀಕಾರಕ ಹರಳಿನಲ್ಲಿ ಯಾವ ದಿಕ್ಕಿನಲ್ಲಿ ದ್ವಿವಕ್ರೀಭವನ ಆಗುವುದಿಲ್ಲವೋ ಆ ದಿಕ್ಕಿಗೆ ಸಮಾಂತರವಾಗಿರುವ ರೇಖೆ.